-
Recent Posts
- A short review of Jose Saramago’s meandering masterpiece: Death with Interruptions
- Undoing 6 decades in 6 years
- 2010s: A personal tale of my professional journey
- Views on Naomi Klein’s “This Changes Everything”
- Fumbling with Fiction
- Pseudo-/Liberal?
- Why I run!
- Joy of reading, and some critique of capitalism
- PhD Series: 1. Getting a position
- A decade of blogging
Archives
- My Tweets
Category Archives: kannada
ಮಾತೃ ಭಾಷೆ ಹಾಗು ಅದರಲ್ಲಿ ಕಲಿಕೆ : ‘ತಂತ್ರಾಂಶಗಳ ಸ್ಥಳೀಕರಣ’
ಇಂದಿನ ದಿನ, ಸ್ವತಂತ್ರ ತಂತ್ರಾಂಶ ಆಂದೋಲನ- ಕರ್ನಾಟಕದ ಮುಖಾಂತರ ಒಂದು ಮುಖ್ಯವಾದ ಕಾರ್ಯಕ್ರಮ – ‘ತಂತ್ರಾಂಶಗಳ ಸ್ಥಳೀಕರಣ’ವನ್ನು ಮೈಸೂರಿನ ಶ್ರೀ ಜಯಚಾಮರಾಜೇಂದ್ರ ತಾಂತ್ರಿಕ ಕಾಲೇಜಿನ ಉತ್ಸಾಹಿ ವಿದ್ಯಾರ್ಥಿಗಳೊಡನೆ ಆಯೋಜಿಸಿದ್ದೆವು . ‘ತಂತ್ರಾಂಶಗಳ ಸ್ಥಳೀಕರಣ’ ಅಂದರೆ ಸ್ಥಳೀಯ ಭಾಷೆಗಳಿಗೆ ತಂತ್ರಾಂಶಗಳನ್ನು ಭಾಷಾಂತರಿಸಿ, ಅಲ್ಲಿಯ ಜನತೆಗೆ ಗಣಕಗಳು ಉಪಯುಕ್ತವಾಗುವಂತೆ ಮಾಡುವ ಒಂದು ಯತ್ನ. ಈ ನಿಟ್ಟಿನಲ್ಲಿ ಇಂದಿನ ಕಾರ್ಯಕ್ರಮ ಒಳ್ಳೆಯ … Continue reading
Nagamandala: My first Kannada Play read
‘ನಾಗಮಂಡಲ’, ಗಿರೀಶ್ ಕಾರ್ನಾಡರು ಬರೆದ ಒಂದು ನಾಟಕ. ಇದು ನಾನು ಪಾಠಕ್ಕಾಗಿ ಹೊರತು ಓದಿದ ಮೊದಲ ಕನ್ನಡ ನಾಟಕ. ನಾಗಮಂಡಲ ನಾಟಕದ ಕಥಾವಸ್ತು- ಮನೋರಂಜಿಸುವ ಅತಿರೇಕದ ಕಲ್ಪನೆ. ಇಂತಹ ಕಲ್ಪನ್ನೆಯನ್ನು ಗಿರೀಶ್ ಅವರು ಉತ್ತಮವಾಗಿ ಪಾತ್ರಗಳೊಂದಿಗೆ ನೇಯ್ದಿದ್ದಾರೆ. ಕಥೆ,ಜ್ಯೋತಿ, ಗೀತೆ,ಮನುಷ್ಯ -ಎಂಬ ಪಾತ್ರಗಳು ಪ್ರೇಕ್ಷಕರೊಡನೆ ಸಂಭಾಷಣೆಯಲ್ಲಿ ತೊಡಗಿ ನಾಟಕದ ಕಥೆಯನ್ನು ಮುಂದೆ ಕರೆದೊಯ್ಯುತ್ತವೆ.ನಾಟಕದಲ್ಲಿ ಪಾತ್ರಗಳ ಸಂಭಾಷಣೆ ಅತಿ ಸರಳವಾಗಿ, ಆದರೆ … Continue reading