Category Archives: kannada

ಹಾಗೆ ಸುಮ್ಮನೆ

ನನ್ನ ಬ್ಲಾಗಿನಲ್ಲಿ ಬರೆದಿರುವ ಎಲ್ಲಾ ಕನ್ನಡ ಲೇಖನಗಳೂ ಯಾವುದಾದರೊಂದು ತೀವ್ರತೆಯ ಸಂಗತಿಯ  ಬಗ್ಗೆ ಇದ್ದಿವೆ. ಈ ಲೇಖನದಲ್ಲಿ ಅಂತಹ ಯಾವುದೂ ತೀವ್ರ ವಿಷಯವನ್ನು ಮುಟ್ಟದೆ , ಹಾಗೆ ಸುಮ್ಮನೆ ಬರೆಯುವುದಾಗಿ ನಿರ್ಣಯಿಸಿದ್ದೇನೆ, ಹೇಗೆ ಮುಂದುವರಿಯುವುದು ಎಂದು ನೋಡೋಣ. ನನ್ನ ಮಾತೃಭಾಷೆ ಯಾವುದೆಂದು ಕೇಳಿದಾಗ, ನನಗೆ ಎನು ಉತ್ತರ ಹೇಳುವುದೆಂದು ಇತ್ತೀಚಿಗೆ ಗೊಂದಲವಾಗುತ್ತಿದೆ. ಮೊದಲು ಮಾತೃ ಭಾಷೆ … Continue reading

Posted in kannada, Uncategorized | Tagged | Leave a comment

ಯರೂ ಕಾಣದ ಆಪಲ್ ಕಂಡ ಜಾಬ್ಸ್

ಗಣಕಗಳನ್ನು  ಜನಸಾಮನ್ಯರು ಬಳಸಲು ಅನುಕೂಲವಾಗುವಂತೆ ತಯಾರಿಸುವುದಾಗಿ ಹೊರಟ ಆಪಲ್ ಕಂಪನಿಯು, ಗಣಕ ಮತ್ತು ತನ್ನ ಇನಿತ್ತರ ಉತ್ಪನ್ನಗಳ ಸ್ವರೂಪಕ್ಕೆ  ಅತಿ ಹೆಚ್ಚು ಪ್ರಾಮುಖ್ಯತೆ ಕೊಟ್ಟರು. ಈ ಕಾರಣ ಆಪಲ್  ಸೃಷ್ಟಿಸಿದ ತಂತ್ರಜ್ಞಾನವು  ಗ್ರಾಹಕರಿಗೆ ಸ್ವತಂತ್ರತೆ ಇಲ್ಲದಿರುವ , ಅತಿ ದುಬಾರಿಯಾದ ಉತ್ಪಾದನೆಗಳನ್ನು ತಯಾರಿಸಿ, ಗ್ರಾಹಕರಿಲ್ಲಿ ಒಂದು ಚಟದಂತೆ ಬೆಳೆದ ಆಪಲ್ ಕಂಪನಿಯ ಸಂಸ್ಥಾಪಕರಲ್ಲಿ ಮುಖ್ಯರಾದ  ಸ್ಟೀವ್ … Continue reading

Posted in kannada | Tagged , | 1 Comment

ಸೂರ್ಪಣಂಗು : ಒಂದು ಪ್ರಭಾವಶಾಲಿ ನಾಟಕ

  ಹಲವಾರು ದಿನಗಳ ನಂತರ, ಕನ್ನಡದಲ್ಲಿ ಒಂದು ಲೇಖನವನ್ನು ಬರೆಯುತ್ತಿರುವೆನು. ಈ ಲೇಖನವು ಒಂದು ತಮಿಳು ನಾಟಕದ ಕುರಿತು ಎಂಬುದು ವಿಶೇಷ. ಸೂರ್ಪಣಂಗು ಎಂಬ ತಮಿಳು ನಾಟಕ ಇತ್ತೀಚಿಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರದರ್ಶಿಸಲಾಯಿತು. ನನಗೆ ಹಲವಾರು ಹೊಸದಾದ ವಿಚಾರಗಳು ಮತ್ತು ಮಹತ್ವದ ದ್ರಿಷ್ಟಿಕೋನಗಳು ಈ ನಾಟಕ ಹಾಗು ಅಲ್ಲಿ ಸೇರಿದ್ದ ಜನರಿಂದ ಅರಿವಾಯಿತು. ಸಮಾನತೆ … Continue reading

Posted in kannada | Tagged , , | Leave a comment

ಕೋಪ ಬರಲೇಬೇಕು!

ಇತ್ತೀಚಿಗೆ ಒಂದು ಸರಕಾರೀ ಕಛೇರಿಯಲ್ಲಿ ಕೆಲಸವಿದ್ದಿತು. ಒಂದೆರಡು ಮುಖ್ಯವಾದ ದಾಖಲೆಗಳನ್ನು ಅವರಲ್ಲಿ ಕೊಟ್ಟು , ಕೆಲಸಕ್ಕೆ  ಹೊರಡಬೇಕಾದ ಸನ್ನಿವೇಷ. ಆ ಕಛೇರಿಯ ಕಾರ್ಯಸಮಯ ಬೆಳಿಗ್ಗೆ  ೯:೦೦ ರಿಂದ ಸಾಯಂಕಾಲ ೫:೦೦ ರವರೆಗೆ ಎಂದು ಒಂದು ಫಲಕದಲ್ಲಿ ಸೂಚಿಸಲಾಗಿತ್ತು. ಈ ಕೆಲಸದ ಸಲುವಾಗಿ ಹಲವಾರು ಬರುವರೆಂದು ಅರಿತ ನಾನು, ಮತ್ತು ನನ್ನಂತಹ ಇನ್ನು ಕೆಲವರು ಸ್ವಲ್ಪ ಬೇಗನೆಯೇ … Continue reading

Posted in kannada | Tagged | 1 Comment

ಪಂಚರಂಗಿ ಮಾತುಗಳು

ಬಹಳ ಅಂತರದ ನಂತರ, ಒಂದು ಆಹ್ಲಾದಕರ ಕನ್ನಡ ಚಿತ್ರವನ್ನು  ನೋಡುವ ಅವಕಾಶ ದೊರಕಿತು. ಯೋಗರಾಜ ಭಟ್ಟರ ‘ಪಂಚರಂಗಿ’, ಒಂದು  ಸರಳವಾದ ಮನೋರಂಜಕ ಚಿತ್ರ. ಇದರಲ್ಲಿ ಬಹಳ ಗಂಭೀರವಾದ ವಿಷಯವಾಗಲಿ, ವಸ್ತುವಾಗಲಿ   ಪ್ರಸ್ತಾಪಿಸದೆ, ಸಣ್ಣದೊಂದು ಕಥೆಯನ್ನು ಒಳ್ಳೆಯ ಸಂಗೀತ, ಸಂಭಾಷಣೆಗಳ ಅಭಿರುಚಿಯಿಂದ ಸೇರಿಸಿಸಿ ನಿರೂಪಿಸಲಾಗಿದೆ. ಇಂದಿನ ಕರಾವಳಿ ಕರ್ನಾಟಕದ ಕಲಾಚಾರದಲ್ಲಿ  ನಡೆಯುವ ಎರಡು ದಿನಗಳ ಘಟನೆಗಳನೂ, ಎರಡು ತಾಸುಗಳಲ್ಲಿ ಅತ್ಯಂತ ಸೌಂದರ್ಯವಾಗಿ … Continue reading

Posted in kannada | Tagged , | Leave a comment

ಕನ್ನಡ, kannada :-)

I would have wanted to write this post entirely in Kannada, to symbolize Kannada Raajyotsava. But, I wanted to mention some interesting facts about Kannada, which I wanted the non-Kannadigas to know as well. More than the non-Kannadigas, there is … Continue reading

Posted in kannada | Tagged , | Leave a comment

ಏನ್ರೀ ರಾಜಕಾರಣ ಇದು ?

ವಿಧಾನ ಸೌಧದ ಸುತ್ತಲೂ ಮಾಟಮಂತ್ರ ಮಾಡಿ, ನಮ್ಮ  ಎಡಿಯೂರಪ್ಪನ ಸರ್ಕಾರವನ್ನು ಉರುಳಿಸಲು ಷಡ್ಯಂತ್ರ ರಚಿಸಲಾಗಿದೆ ಅಂತೆ !  ಇದನ್ನು ಪರಿಹರಿಸಲು, ವಿಧಾನ ಸೌಧವನ್ನೇ ಮೂರು ದಿನಗಳು ಮುಚ್ಚಿಟ್ಟಿದ್ದಾರೆ.  ಅಲ್ಲದೆ, ವಾಡಿಕೆಯಾಗಿ ಬಳಸಲಾಗುವ ದ್ವಾರವನ್ನು  ಈಗ ಮುಚ್ಚಿ  ,ಬೇರೊಂದು ಸುರ್ಯೋಮುಖಿ ದ್ವಾರವನ್ನು  ಮಾತ್ರ ತೆರೆದಿದ್ದಾರಂತೆ. ಇಂತಹ ಜನರು ನಮ್ಮ ಮುಖಂಡರು, ನಮ್ಮನು ಅವರ ಆಡಳಿತದಲ್ಲಿ ಭದ್ರವಾಗಿ ನೋಡಿಕೊಳ್ಳುತ್ತಾರೆ … Continue reading

Posted in kannada | Tagged | Leave a comment

ಅಭಿಮಾನವಷ್ಟೇ ಅಲ್ಲ, ಇದು ಅಗತ್ಯ

ಆತ್ಮೀಯ ಓದುಗರೇ, ಸುಮಾರು ಮೂರು ತಿಂಗಳುಗಳಿಂದ ನನ್ನ ಬ್ಲಾಗಿನ ಓದುಗರ ಚಟುವಟಿಕೆಗಳನ್ನು ಗಮಿನಿಸುತ್ತಿದೆ. ಆಗ ಒಂದು ಆಶ್ಚರ್ಯಕರ  ವಿಷಯವೊಂದು ಗಮನಕ್ಕೆ ಬಂದಿತು: ನನ್ನ ಬ್ಲಾಗಿನ ಲೇಖನಗಳಲ್ಲಿಯೇ ಅತಿ ಹೆಚ್ಚು ಒದಲಾಗುತ್ತಿರುವ ಲೇಖನಗಳು , ನಾನು ಕನ್ನಡದಲ್ಲಿ ಬರೆದಿರುವವು. ಇದು ಬಹಳ ಸಂತೋಷದ ವಿಷಯ , ಹೌದು. ಆದರೆ ನಾನು ಬರೆದಿರುವ ೩೦೦ಕ್ಕೂ ಹೆಚ್ಚು ಲೇಖನಗಳಲ್ಲಿ, ಕೇವಲ ನಾಲ್ಕಯ್ದು ಮಾತ್ರ … Continue reading

Posted in kannada | Tagged | Leave a comment

ವಿದ್ಯಾರ್ಥಿಗಳು ಮಾಡಿದ ಭಾರತದ ಮೊಟ್ಟ ಮೊದಲ ಪೀಕೊ ಉಪಗ್ರಹ – ಸ್ಟುಡಸ್ಯಾಟ್

” ಮೂರ್ತಿ ಚಿಕ್ಕದಾದರೂ, ಕೀರ್ತಿ ದೊಡ್ಡದು”, ಎಂಬ ಗಾದೆ ಮಾತು ಸ್ಟುಡಸ್ಯಾಟ್ ಉಪಗ್ರಹಕ್ಕೆ ಹೊಂದುತ್ತದೆ. ಏಕೆಂದರೆ, ಇಸ್ರೋ ಬಾಹ್ಯಾಕಾಶಕ್ಕೆ ಕಳುಹಿಸಿರುವ ಉಪಗ್ರಹಗಲ್ಲಿಯೇ ಇದು ಅತಿ ಸಣ್ಣದು. ಸ್ಟುಡಸ್ಯಾಟ್ ಕೇವಲ ೧ ಕೆಜಿ ತೂಕವಿದ್ದು, ಸುಮಾರು ೫೦ ಲಕ್ಷ ವೆಚ್ಚದಲ್ಲಿ ಮಾಡಲ್ಪಟ್ಟಿದೆ. ಇದರ ಮತ್ತೊಂದು ಬಹು ಮುಖ್ಯವಾದ ಗುಣವೆಂದರೆ, ಇದು ಸ್ನಾತಕಪೂರ್ವದ ವಿದ್ಯಾರ್ಥಿಗಳು ಮಾಡಿದ ಉಪಗ್ರಹ. ಸ್ಟುಡಸ್ಯಾಟ್ … Continue reading

Posted in kannada, Uncategorized | Tagged | Leave a comment

ಕನ್ನಡ ಸಂಸ್ಕೃತಿ : ಒಂದು ಚಿಂತನೆ

“ನಾವು ನಿಂತ ನೆಲಕ್ಕೆ, ಅದರ ಚರಿತ್ರೆಗೆ, ಪುರಾಣಕ್ಕೆ ಮತ್ತು ಪರಂಪರೆಗೆ ನಾವು ಸ್ಪಂದಿಸಲಾರದವರಾಗಿದ್ದೇವೆ. ನಮಗೆ ನಮ್ಮ ಚರಿತ್ರೆ ಗೊತ್ತಿಲ್ಲ, ಪುರಾಣ ಗೊತ್ತಿಲ್ಲ, ಕಲೆ ಗೊತ್ತಿಲ್ಲ, ಸಂಸ್ಕೃತಿಯೂ ಗೊತ್ತಿಲ್ಲ. ಹೀಗೆ ಗೊತ್ತಿಲ್ಲದಿರುವುದು ಒಂದು ನಷ್ಟವೆಂದೂ ಗೊತ್ತಿಲ್ಲ!” ಜಿ.ಎಸ್. ಶಿವರುದ್ರಪ್ಪನವರ “ಯಾವುದೂ ಸಣ್ಣದಲ್ಲ” ಗದ್ಯ ಸಂಕಲನದಲ್ಲಿ ಇರುವ “ಕನ್ನಡ ಸಂಸ್ಕೃತಿ : ಒಂದು ಚಿಂತನೆ ” ಲೇಖನದಿಂದ ಈ ಮೇಲಿನ … Continue reading

Posted in kannada, Uncategorized | Tagged | Leave a comment